6 days session from 15th June 2020
Enroll on or before 13th June 2020

JSS Ayurveda Hospital
Call: 9591433944 / 9980656297

A balanced and calm mind and a completely detoxified body gives strong immunity. This acts as a “Suraksha Kavacha”, a protecting shield against many diseases and infections.

Ayurveda, Naturopathy and Yoga are the ancient sciences which play a major role in boosting up our body immunity. By undergoing detoxification therapies and immunity accelerating programmes, one can achieve ‘Sound Mind in a Sound Body’.

Protocol:

  • Body purification through Panchakarma
  • Immunotherapy through  Herbal Decoctions  Treatments – Rasayanas
  • Sessions on Asanas and Yoganidra

People above the age of 18  years can participate.


Immunity Booster Camp Kan FB 01

ಸುರಕ್ಷಾ ಕವಚ
ರೋಗನಿರೋಧಕ ಶಕ್ತಿ ವೃದ್ಧಿಸುವ ಕಾರ್ಯಕ್ರಮ

6 ದಿನಗಳ ಶಿಬಿರ- ಜೂನ್ 15, 2020 ರಿಂದ ಆರಂಭ
ಜೂನ್ 13, 2020ರೊಳಗೆ ನೋಂದಾಯಿಸಿಕೊಳ್ಳಿ

ಜೆಎಸ್‍ಎಸ್ ಆಯುರ್ವೇದ ಆಸ್ಪತ್ರೆ
ಸಂಪರ್ಕಿಸಿ: 9591433944 / 9980656297

ಸಮತೋಲಿತ ಆಹಾರ ಹಾಗೂ ಶಾಂತವಾದ ಮನಸ್ಸು ಮತ್ತು ವಿಷಕಾರಕಗಳು ಇಲ್ಲದಿರುವಂತಹ ದೇಹ, ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಇದು ಅನೇಕ ಖಾಯಿಲೆಗಳು ಹಾಗೂ ಸೋಂಕುಗಳನ್ನು ತಡೆಗಟ್ಟಲು “ಸುರಕ್ಷಾ ಕವಚ”ದಂತೆ ಕಾರ್ಯನಿರ್ವಹಿಸುತ್ತದೆ.

ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ನಿರ್ವಹಿಸುವಂತಹ ಪ್ರಾಚೀನ ವೈದ್ಯಕೀಯ ಪದ್ಧತಿ ಹಾಗೂ ವಿಜ್ಞಾನಗಳಾಗಿವೆ. ನಿರ್ವಿಶೀಕರಣ (detoxification) ಚಿಕಿತ್ಸೆಗಳು ಹಾಗೂ ರೋಗನಿರೋಧಕ ಶಿಕ್ತಿ ವೃದ್ಧಿಯಾಗುವಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ನೀವು ಬಲಿಷ್ಠವಾದ ಮನಸ್ಸು ಹಾಗೂ ಆರೋಗ್ಯಕರ ದೇಹವನ್ನು ಹೊಂದಬಹುದು.

ಅನುಕ್ರಮ

  • ಪಂಚಕರ್ಮ ಚಿಕಿತ್ಸೆ ಮೂಲಕ ದೇಹ ಶುದ್ಧೀಕರಣ
  • ಗಿಡಮೂಲಿಕೆಗಳ ಕಷಾಯಗಳು, ಚಿಕಿತ್ಸೆಗಳು – ರಸಾಯನಗಳ ಮೂಲಕ ರೋಗನಿರೋಧಕ ಶಕ್ತಿ ವೃದ್ಧಿ
  • ಆಸನಗಳು ಹಾಗೂ ಯೋಗನಿದ್ರೆ ಅಭ್ಯಾಸ

18 ವರ್ಷಗಳಿಗೆ ಮೇಲ್ಪಟ್ಟವರು ಭಾಗವಹಿಸಬಹುದು.